ಅಕ್ಟೋಬರ್ ನಲ್ಲಿ ನೌಕರರಿಗೆ ಅದರಲ್ಲೂ ಸರಕಾರಿ ನೌಕರರಿಗೆ ಹೆಚ್ಜು ರಜೆ ಸಿಗಲಿದೆ. ಬರೊಬ್ಬರಿ ೧೦ ದಿನಗಳ ಕಾಲ ರಜೆ ಸಿಗಲಿದೆ. ಈ ತಿಂಗಳಲ್ಲಿ ಬ್ಯಾಂಕ್ ಸೆರಿದಂತೆ ಹಲವು ಕಚೇರಿಗಳಿಗೆ ರಜೆ ಇರುತ್ತದೆ. ಹೀಗಾಗಿ ಮುಂಗಡವಾಗಿ ಜನರು ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಬೇಕಾಗುತ್ತದೆ. ಅಕ್ಟೋಬರ್ ೨ ಗಾಂಧಿ ಜಯಂತಿಯಿಂದ ರಜೆಗಳು ಆರಂಭ ಆಗಲಿವೆ. ಅಕ್ಟೋಬರ್ ೩ ( ಭಾನುವಾರ), ಅಕ್ಟೋಬರ್ ೯ ( ೨ ನೆ ಶನಿವಾರ) ಅಕ್ಟೋಬರ್ ೧೦ (ಭಾನುವಾರ), ಅಕ್ಟೋಬರ್ ೧೪ (ಗುರುವಾರ) ಆಯುಧ ಪೂಜಾ, ವಹಾನವಮಿ , ಅಕ್ಟೋಬರ್ ೧೫ ( ಶುಕ್ರವಾರ) ದಸರಾ, ಅಕ್ಟೋಬರ್ ೧೭ ( ಭಾನುವಾರ), ಅಕ್ಟೋಬರ್ ೧೮ ( ಸೋಮವಾರ) ಈದ್-ಎ-ಮಿಲನ್ , ಅಕ್ಟೋಬರ್ ೨೩ ( ನಾಲ್ಕನೆ ಶನಿವಾರ) , ಅಕ್ಟೋಬರ್ ೨೪ ( ಭಾನುವಾರ), ಹೀಗೆ ಸರಣಿ ರಜೆಗಳು ಎದುರಾಗುತ್ತಿರುವುದು ವಿಶೇಷ..
Subscribe to:
Post Comments (Atom)
ಭರತ್ ಬಂದ: ದೇಶಾದ್ಯಂತ ರೈತರ ಪ್ರತಿಭಟನೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ (ಸೆ.೨೭) ಕರೆ ನೀಡಿರುವ ' ಭರತ್ ಬಂದ್' ಗೆ ರಾಜ್ಯದಲ್ಲಿ ಹಲವು ಸಂಘ...
-
ಮುಂದುವರಿದ ಭಾಗ ಕನ್ನಡಿ ಮುಂದೆ ಕಮಲಾಕ್ಷಿ ಇನ್ನು ರೆಡಿ ಆಗುತ್ತಲೆ ಸಂಜು ಕಡೆ ಕನ್ನಡಿಯ ಪ್ರತಿಬಿಂಬದಲ್ಲಿ ನೋಡಿ ನಸು ನಕ್ಕು ಹಣಿ ಮೇಲೆ ಕೆಂಪು ಚುಕ್ಕಿ ಇಟ್ಟುಕೊಂಡಳು. ಅ...
-
ಅಕ್ಟೋಬರ್ ನಲ್ಲಿ ನೌಕರರಿಗೆ ಅದರಲ್ಲೂ ಸರಕಾರಿ ನೌಕರರಿಗೆ ಹೆಚ್ಜು ರಜೆ ಸಿಗಲಿದೆ. ಬರೊಬ್ಬರಿ ೧೦ ದಿನಗಳ ಕಾಲ ರಜೆ ಸಿಗಲಿದೆ. ಈ ತಿಂಗಳಲ್ಲಿ ಬ್ಯಾಂಕ್ ಸೆರಿದಂತೆ ಹಲವು ಕಚ...
-
ಕೇಂದ್ರ ಲೋಕಸೇವಾ ಆಯೋಗವು ೨೦೨೦ ರ ನಾಗರಿಕ್ ಮುಖ್ಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸ್ಸು ಮಾಡಲಾಗಿದೆ. ಭಾರತಕ್ಕ...
No comments:
Post a Comment